ಸುನಿಲ್‌ ಬಂಡಾಚಾರ್ಯ ಜೋಷಿ (ಜನನ: ಜೂನ್ ೬, ೧೯೭೦, ಗದಗ, ಕರ್ನಾಟಕ ) ಭಾರತ ಕ್ರಿಕೆಟ್ ತಂಡದ ಮಾಜಿ ಆಟಗರ. ಸುನಿಲ್ ಎಡಗೈ ಆಟಗಾರರು. ಇವರು ಆಲ್ ರೌಂಡರ್ ಆಗಿದ್ದು, ನಿಧಾನಗತಿಯ ಸ್ಪಿನ್ ಬೌಲಿಂಗ್ ಮತ್ತು ಬ್ಯಾಟ್ಟಿಂಗ್ ಎರಡನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದರು. ೧೯೯೬ರಿಂದ ೨೦೦೧ರವರೆಗೆ ಸುನಿಲ್, ಭಾರತ ಕ್ರಿಕೆಟ್ ತಂಡದ ಟೆಸ್ಟ್ ಮತ್ತು ಒಂದು ದಿನದ ಪಂದ್ಯಗಳಲ್ಲಿ ಆಡಿದ್ದಾರೆ. == ಪ್ರತಿನಿಧಿಸಿದ ತಂಡಗಳು == ಭಾರತ ಕರ್ನಾಟಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಡ್ಫೋರ್ಡಷೈರ್ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == |=29725 |=2290